ಜ್ಯೋತಿಷಿ ಸಲಹೆ ಕೇಳಿ ಸಂಕಷ್ಟಕ್ಕೆ ಸಿಲುಕಿದ ಬಿಎಂಟಿಸಿ ಬಸ್ ಡ್ರೈವರ್ | Oneindia Kannada

2018-10-09 237

BMTC driver ask astrologer advice before driving the bus. Because of this he was one hour late for duty. Now he received notice from BMTC.

ಬಸ್ ಬಿಡಲು ಜ್ಯೋತಿಷ್ಯ ಕೇಳಿದ ಬಿಎಂಟಿಸಿ ಚಾಲಕನಿಗೆ ಸಂಕಷ್ಟ ಬಂದೊದಗಿದೆ. ಮುಖ್ಯಮಂತ್ರಿಗಳು ಪ್ರಮಾಣ ವಚನ ಮಾಡುವಾಗ, ಬಜೆಟ್ ಮಂಡನೆಗೆ, ಸಂಪುಟ ವಿಸ್ತರಣೆಗೆ ಒಳ್ಳೆಯ ಗಳಿಗೆ ನೋಡಿದಂತೆ ಬಸ್ ಚಾಲನೆಗೂ ಗಳಿಗೆ ನೋಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.